Prathibha Patil

2016

President - Raj Kulgod

Secretary - Chidanand Chandrappa

Treasurer - Deepak Gunda

Cultural Director - Ramesh Channad

Education Director - Sushma Anil  

Technology & Communication Director - Prasad CVG

2018

President - Sneha S.B

Secretary - Roopa Kulgod

Treasurer - Prathibha Patil

Cultural Director - Sowmyashree

Education Director - Sudheer Shivaram  

Technology & Communication Director - Sandeep kedukodi 

2017

President - Deepak Gunda

Secretary - Manjunath Anantramaiah

Treasurer - Jayanth Dhruva

Cultural Director - Amulya Deepak

Education Director - Sushma Anil  

Technology & Communication Director - Sneha S.B

Suma Jayanth

CKBCulturalCommittee@gmail.com

​CULTURAL DIRECTOR( ಸಾಂಸ್ಕೃತಿಕ ನಿರ್ದೇಶಕಿ)

ಕ್ಯಾರೋಲೈನ ಕನ್ನಡ ಬಳಗದ ಸಾಂಸ್ಕೃತಿಕ ನಿರ್ದೇಶಕಿಯಾಗಿದ್ದೇನೆ. ಸಂಗೀತ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿರುವ ನಾನು ನಮ್ಮ ಕನ್ನಡ ನಾಡಿನ ಭಾಷೆ, ಸಂಗೀತ, ಸಾಹಿತ್ಯ, ಸಂಸ್ಕೃತಿಯನ್ನ ಪಸರಿಸಿ ಸದಾ ಕನ್ನಡದ ಬಾವುಟವನ್ನ ಎತ್ತಿ ಹಿಡಿದು ಉತ್ಸುಕತೆಯಿಂದ ಕಾರ್ಯ ನಿರ್ವಹಿಸುತ್ತೇನೆ.

2015

President - VIinod Maladkar

Secretary - Raj Kulgod

Treasurer - Shekhar Ullagaddi

Cultural Director - Pradeep Shankar

Education Director - Lakshmi Abhay Kumar

Technology & Communication Director - Naveen Yeri

2019 Advisory Board

Sneha S.B 

Sudheer Shivaram

CKBEducationDirector@gmail.com

EDUCATION DIRECTOR (ಶಿಕ್ಷಣ ನಿರ್ದೇಶಕ)

ನಾನು ಶಾರ್ಲೆಟ್ ನಲ್ಲಿರುವ ಕನ್ನಡ ಬಳಗಕ್ಕೆ ಸಾಹಿತ್ಯ ಮತ್ತು ಶಿಕ್ಷಣ ನಿರ್ದೇಶಕನಾಗಿದ್ದು, ಶತ ಶತಮಾನದ ಇತಿಹಾಸವಿರುವ ನಮ್ಮ ಕನ್ನಡ ಶಾಸ್ತ್ರೀಯ ಭಾಷೆ ಮತ್ತು ಸಂಸ್ಕೃತಿಯನ್ನು  ಬೆಳೆಸುವ ಅಭಿಲಾಷೆಯಿಂದ ಕಾರ್ಯನಿರ್ವಹಿಸುತ್ತೇನೆ. 



Indira Nagesh 

CKBSecretary@gmail.com

​GENERAL SECRETARY (ಕಾರ್ಯದರ್ಶಿ )

​ಕ್ಯಾರೋಲೈನ ಕನ್ನಡ ಬಳಗದ ಕಾರ್ಯದರ್ಶಿಯಾಗಿ,

ಶಾಂತಿ ಸೌಹಾರ್ದತೆ ಸಹೃದಯ ಕನ್ನಡತೆಯನ್ನ ಶಾರ್ಲೆಟನ ಕನ್ನಡಿಗರೊಂದಿಗೆ ಸೇರಿ ಬೆಳೆಸಲು ನಾನು ಶ್ರಮಿಸುತ್ತೇನೆ.



2014
President - Nayana Kanabur

Secretary - Vinod Maladkar
Treasurer - Abhay Kumar
Cultural Director - Shruthi Rao
Education Director - Arun Kumar CN
Technology & Communication Director - Manju Bathi

Rajani Mahesh 

CKBPresident@gmail.com​

PRESIDENT (ಅಧ್ಯಕ್ಷೆ)

ಅಧ್ಯಕ್ಷೆಯಾಗಿದ್ದು, ಕರ್ನಾಟಕದ ಕಲೆ, ಸಂಸ್ಕೃತಿ, ಸಾಹಿತ್ಯ ಹಾಗು ಕನ್ನಡ ಭಾಷೆಯನ್ನು ಪಸರಿಸಲು ಶ್ರಮಿಸುತ್ತೇನೆ ಮತ್ತು  ಬಳಗಕ್ಕೆ ಎಲ್ಲರಿಗೂ ಸ್ವಾಗತ , ನಿಮ್ಮೆಲ್ಲರ ಸಹಕಾರ, ಅಭಿಮಾನ ಸದಾ ಹೀಗೆ ಇರಲಿ ಎಂದು ಆಶಿಸುತ್ತೇನೆ.

 

Shekar Ullagaddi

Channa Astagi 

CKB.Treasury@gmail.com

               TREASURER(ಖಜಾಂಚಿ)
ಕನ್ನಡ ಬಳಗದ ಆರ್ಥಿಕ ವ್ಯವಹಾರದಲ್ಲಿ ಪಾರದರ್ಶಕತೆಯನ್ನು ತರಲು ಯತ್ನಿಸುತ್ತೇನೆ. ಬಳಗದ ಚಟುವಟಿಕೆಗಳ ವೆಚ್ಚಗಳ ಪಟ್ಟಿಯನ್ನು ವ್ಯವಸ್ಥಿತವಾಗಿ  ಪ್ರಕಟಿಸುತ್ತೇನೆ.
 

Vinod Kumar

CKBComDirector@gmail.com

​TECHNOLOGY & COMMUNICATION DIRECTOR
      (ತಂತ್ರಜ್ಞಾನ ಮತ್ತು ಸಂವಹನ ನಿರ್ದೇಶಕ)
ಕ್ಯಾರೋಲೈನ ಕನ್ನಡ ಬಳಗ ನಾನು, ನಮ್ಮ ಭಾಷೆ, ನುಡಿ, ಸಂಸ್ಕೃತಿ, ಆತಿಥ್ಯ ಹಾಗು ಭಾವನೆಗಳನ್ನು ಸಹೃದಯ ಸ್ನೇಹಿತರ ಮಧ್ಯ ಹಂಚಲು ಬಯಸುತ್ತೇನೆ. ಸಂವಹನ ಮತ್ತು ತಂತ್ರಜ್ಞಾನ ನಿರ್ದೇಶಕನಾಗಿ ಭುವನೇಶ್ವರಿಯ ಸೇವೆಗೆ ಸಿದ್ಧ.


2019 Executive Committee

Previous Committees